ಶ್ರುತಿ ಹರಿಹರನ್ ಹಾಗೂ ಸರ್ಜಾ ಮತ್ತೆ ಸಿನಿಮಾ ಒಂದಕ್ಕಾಗಿ ಒಂದಾಗ್ತಾ ಇದ್ದಾರೆ. ಹೌದು ಶ್ರುತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ತಮಿಳಿನ ಕ್ಷಣಂ ಸಿನಿಮಾದ ರಿಮೇಕ್ನಲ್ಲಿ ಶ್ರುತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ನಟಿಸಿದ್ದಾರೆ.<br />Shruti Hariharan and Sarja are back together for the movie. Yes Shruti Hariharan and Chiranjeevi Sarja are acted in remake of the Tamil film Kshanam.